Discovering the extraordinary in the ordinary. We document the soulful heritage of rural Karnataka, one story at a time.
ಗ್ರಾಮೀಣ ಭಾರತದ ಅದ್ಭುತ ಕಥೆಗಳು ಮತ್ತು ಸಾಧಕರ ಬದುಕಿನ ಪಯಣ.

A milestone of trust and community impact across Karnataka.

Maharudrappa founded Badukina Butthi with a simple mission: to give a voice to the voiceless. In a world of fleeting trends, we preserve the "Modern Heirloom"—the wisdom of our ancestors, the grit of our farmers, and the warmth of our hosts.
ನಮ್ಮ ಮಣ್ಣಿನ ಕಲೆ, ಸಂಸ್ಕೃತಿ ಮತ್ತು ಬದುಕಿನ ಸಂಘರ್ಷಗಳನ್ನು ಜಗತ್ತಿಗೆ ಪರಿಚಯಿಸುವ ಒಂದು ಸಣ್ಣ ಪ್ರಯತ್ನ. ಪ್ರತಿ ಸಂಚಿಕೆಯೂ ಒಂದು ಹೊಸ ಪಾಠ, ಒಂದು ಹೊಸ ಪ್ರೇರಣೆ.
Badukina Butthi isn't just a channel; it's a movement of deep-time journalism. Our team of dedicated documentarians travels to the most remote corners of Karnataka, often spending weeks with communities to earn their trust before a single frame is shot.
We believe that the most powerful stories aren't found on highways, but in the heart of the hinterland—in the calloused hands of a potter, the wisdom of a local seed-saver, and the resilience of a small-town entrepreneur.
We leverage the power of digital media to solve real-world challenges faced by rural communities through three core pillars.
Recording and preserving the vanishing traditions, life journeys, and struggles of Karnataka's unsung heroes.
Highlighting innovative farmers who use organic methods and water conservation to build sustainable futures.
Empowering small-town businesses and traditional artisans by providing them a global platform and visibility.
Hear from our wonderful community supporting local traditions.
🎉
Super sir
ನಮ್ಮ ಊರಿನ ತಿಲಕ.
🙏🙏🙏🙏🙏🙏
🎉🎉🎉
ಸರ್ ನಾವು ಇವರನ್ನ ಭೆಟ್ಟಿ ಆಗಬಹುದಾ? ತಿಳಿಸಿ ಸರ್
🙏🙏
ಕೃಷಿಯ ಬಗ್ಗೆ ಅಪ್ರತಿಮ ಜ್ಞಾನ ಹೊಂದಿರುವ ಕಾಯಕ ಯೋಗಿಗಳು, ತತ್ವಜ್ಞಾನಿಗಳು ಇಂಥವರು ಸಿಗುವದು ಬಹಳ ವಿರಳ ಇವರಿಂದ ಎಲ್ಲರೂ ತಿಳಿದುಕೊಳ್ಳುವದು ಬಹಳ ಇದೆ. ದೇವರು ಇವರಿಗೆ 100 ವರ್ಷ ತುಂಬು ಜೀವನ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥನೆ.🌹🙏
ನಿಮ್ಮ ಜ್ಞಾನ ಭಂಡಾರಕ್ಕೆ ಕೋಟಿ ಕೋಟಿ ಪ್ರಣಾಮಗಳು ಸರ್
🙏🙏🙏
❤❤
ಅದ್ಬುತವಾದ ಜ್ಞಾನ ಭಂಡಾರ ಇವರ ಪೂರ್ಣ ಪ್ರಮಾಣದ ಪರಿಚಯ ದೂರದರ್ಶನ ಮಾಡಿದರೆ Karnataka ಕ್ಕೆ ಒಳ್ಳೆಯದು
ನೀವು ಅಂದಂತೆ ಈಗ ಬೋರಂಗಿ ಹುಳುಗಳೇ ಇಲ್ಲಾ. ಅಡವಿ ನಗಾರಿ. ಬೆಣ್ಣಿ ನಗಾರಿ. ಕೆಂಪು ನಗಾರಿ ಎಂದು ಪ್ರಕಾರಗಳಿದ್ದವು
ಅಜ್ಜನವರ ಅನುಭವ ಅಪಾರ !!!
1973 ರಲ್ಲಿ ಅಮೆರಿಕನ್ ಗೋದಿಯಲ್ಲಿ parthenium ಕಹಿಕಸ ಬಂದಿತ್ತು. ಮುಂದೇ 1974 ರಲ್ಲಿ ಬೇಲಿಗೆ ಹಚ್ಛಲೆಂದು ಇಂದಿರಾ ಕಾಂಗ್ರೆಸ್ ಇರುವಾಗ ಭಾರತಕ್ಕೆ ಜಾಲಿ ಬೀಜ ತರಿಸಲಾಯಿತು.. ಆದ್ದರಿಂದ ಅದನ್ನು ಸರ್ಕಾರಿ ಜಾಲಿ ಅನ್ನುತ್ತಾರೆ. ಎಂತಹ ಬರ ಬಿದ್ದರೂ ಇದು ಒಣಗಿ ಹೋಗುವದಿಲ್ಲ.
ಎಂಥ ಮಹಾನುಭಾವರ ಪರಿಚಯ ಮಾಡ್ಸಿದ್ರಿ ಸರ್. 🙏🙏
❤ತಾತಾ
ಹೌದು ಇವರುದು ಒಳ್ಳೆ ಅನುಭವ ಇದೆ. ಜ್ಞಾನ ಇದೆ 🙏
ನ ಮಸ್ಕಾರ ಶ್ರಿ ಮಲ್ಲಯ್ಯನವರಿಗೆ.🙏🙏
ರಾಷ್ಟ್ರ ಪ್ರಶಸ್ತಿ ಕೊಡಿಸಬೇಕು
ಜೈ ಶ್ರೀ ರಾಮ್
ಬದುಕಿನ ಬುತ್ತಿಯ ಜೊತೆ ಅನುಭವದ ಬುತ್ತಿ
ಮಲ್ಲಯ್ಯ ಅಜ್ಜಯ್ಯ ನವರಿಗೆ ಅನಂತಾನಂತ ಧನ್ಯವಾದಗಳು
ಅಪ್ಪಾಜಿ ನಿಮ್ಮ ತಲೆ ಒಂದು ವಿಶ್ವವಿದ್ಯಾನಿಲಯ ✨✨🙏🙏
ಇವರ ಜ್ಞಾನ ಒಂದು ವಿಶ್ವವಿದ್ಯಾಲಯಕ್ಕೆ ಸಮ,ಆಗಾಗ ಇವರ ಸಂದರ್ಶನ ಮಾಡಿ, ವಿಡಿಯೋ ಮಾಡಿ ಅಪ್ಲೋಡ್ ಮಾಡಿ ಇವರ ಪೂರ್ತಿ ಜ್ಞಾನ ಮುಂದಿನ ಪೀಳಿಗೆಗೆ ವರ್ಗಾವಣೆ ಆಗಲಿ.ಅಪರೂಪದ ಜ್ಞಾನ ಭಂಡಾರ ಇವರದು.ಇವರು ಉಳಿಸಿದ ಜವಾರಿ ತಳಿ ಬೀಜಗಳನ್ನು ಉಳಿಸುವ ಕೆಲಸ ಆಗಬೇಕು.
ಇವರೇ ನಿಜವಾದ ಬಿಗ್ ಬಾಸ್
ಸರಳತೆಯ ಮಹಾ ಜ್ಞಾನಿ 🙏ಜೀವಂತ ನಮ್ಮ ಕನ್ನಡದ cuputre🙏🙏🙏👋👋✨❤
Hi sir your video super Sir all the best sir
ನೀವು ಜಾತಿಭೇದ ಭಾವ ಬಿಡ್ತಿರಲಿಲ್ಲ ಮುತ್ಯಾ
Super mallayya yajamanare
🎉🎉🎉🎉❤❤❤❤
ಕಳ್ಳ ಉದು ಲು... ನೋಡೋಕೆ.... ಒಣ ಮಣ್ಣು.... ಮೇಲೆ ...ನೋಡೋಕೆ... ಆದ್ರೆ... ಕೆಳಗಡೆ.. ಹಸಿ ಮಣ್ಣು.. ಕೆಸರು.... ಜವ್ಗು... ಪ್ರದೇಶದ.. ಹತ್ರ... ಜಾಸ್ತಿ
Inttavarindane namma sanaukriti ulidirudu
Super
ಈಗೀನ್ ಕಾಲದಲ್ಲಿ ಹಿಂತಾ ವೆಕ್ತಿ ಸಿಗುವದು ಅಪರೂಪ ಧನ್ಯವಾದಗಳು. 🌹👌🌹.
ನಮ್ಮೂರಿನ ಮಲ್ಲಯ್ಯಜ್ಜನವರ ಸಂದರ್ಶನ ಮಾಡಿದ ಬದುಕಿನ ಬುತ್ತಿಯವರಿಗೆ ದನ್ಯವಾದಗಳು ನಮ್ಮ ಅಜ್ಜಿಯ ಮನೆ ಹೊರಪೇಟೆಯಲ್ಲಿದ್ದು ನಾನು ಅಲ್ಲೆ ಬೆಳೆದಿದ್ದು ಅಲ್ಲೆ ಪಕ್ಕದಲ್ಲಿದೆ ತುಂಬಾ ಖುಷಿಯಾಯಿತು ಈ ಒಂದು ಮಾಹಿತಿ ಬಿತ್ತರಿಸಿದ್ದಕ್ಕೆ.
ನೀವು ಹಿರಿಯರು. ನಿಮ್ಮ ಜ್ನಾನವೇ ದೊಡ್ಡದು. ನೂರುವರ್ಷ ಆರೋಗ್ಯವಾಗಿ ಬಾಳಿ🙏
🙏🙏👌🤝👍
RONNADA MALLAYA thanks to you, God Bless you 🙏🙏🙏🙏🙏
ಕಣದಲ್ಲಿ ರಾಗಿ ಭತ್ತ ಗೋದಿ ಕಾಳು ಕಡ್ಡಿಗಳು ಅಗೇವು, ಅಟ್ಟ, ಕಣಜ ಅನ್ನುವ ಪದಗಳನ್ನು ತಮ್ಮಂತಹವರ ಬಾಯಿಂದ ಕೇಳಬೇಕು ಅಜ್ಜಯ್ಯನವರೇ, ಕಣದ ಹುಲ್ಲಿನ ಮೆದೆಯಲ್ಲಿ ರಾತ್ರಿ ಮಲಗುವುದು ಮತ್ತು ಕಣದಲ್ಲಿ ಕೂತು ರೊಟ್ಟಿ ಪಲ್ಯ ಚಿತ್ರಾನ್ನವನ್ನು ಎಲ್ಲರೊಟ್ಟಿಗೆ ಸೇರಿ ಸವಿಯುವುದು ಅಂದರೆ ಈಗಿನ ಯಾವ ಪಂಚ ತಾರ ಹೋಟೆಲ್ ಗಳಲ್ಲೂ ಸಿಗುವುದಿಲ್ಲ ಪುಣ್ಯ ನಾವು ನೋಡಿದ್ದೇವೆ 50 ವರ್ಷಗಳ ಹಿಂದೆ ಇದ್ದ ಜೀವನ ಪದ್ಧತಿ ಇಲ್ಲದೇ ಎಲ್ಲವೂ ಹಾಳಾಗಿ ಹೋಗಿದಾವೆ, ಅಜ್ಜಯ್ಯ ಹೇಳಿದ್ದು 100% ಸರಿಯಾಗಿದೆ... ಧನ್ಯವಾದಗಳು 🙏 ಅಜ್ಜಯ್ಯನವರಿಗೆ ಮತ್ತು ತಮಗೆ.

Do you know someone whose story needs to be told? Or want to promote your traditional business? Let's talk.